fast lane
ನಾಮವಾಚಕ

ವೇಗದ – ಓಣಿ, ಹಾದಿ, ರಸ್ತೆ, ಮಾರ್ಗ; ವೇಗವಾಗಿ ಚಲಿಸುವ ವಾಹನಗಳು ಇತರ ವಾಹನಗಳನ್ನು ಹಿಂದಕ್ಕೆ ಹಾಕಿ ಮುಂದೆ ಹೋಗಲು ಅವಕಾಶ ಕಲ್ಪಿಸಿರುವ ರಸ್ತೆಯ ಭಾಗ.